ಪ್ರೇಮ ಬರಹ lyrics

Songs   2025-01-05 23:17:59

ಪ್ರೇಮ ಬರಹ lyrics

ಪ್ರೇಮ ಬರಹ ಕೋಟಿ ತರಹ

ಬರೆದರೆ ಮುಗಿಯದ ಕಾವ್ಯವಿದು

ಸವಿದರೆ ಸವೆಯದ ಸಾರವಿದು

ಹಾಡಿದರೆ ಮರೆಯದ ಹಾಡು ಇದು

ಪ್ರೇಮ ಬರಹ ..... ಪ್ರೇಮಾ............ದಿನ ನೂತನವಿ ಪ್ರೇಮಾ

ಪ್ರತಿ ಜನುಮದಲು ,ಪ್ರತಿ ನಿಮಿಷದಲು ಜೋತೆಯಿರುವುದೆ ಪ್ರೇಮ , ದಿನ ನಗುವುದೆ ಪ್ರೇಮ

ಯಾರೊ ನೀನ್ ಯಾರೊ ಯಾರೊ ನಾನ್ ಯಾರೊ

ನಾವಿಗ ಸೇರಿರಲು ಪ್ರೇಮದ ಸೆಳೆತವು ಕಾರಣವು

ಸಾವೇ ಹೂವಾಗಿ ನೋವೇ ಜೇನಾಗಿ

ನಾವಿಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವು

ಪ್ರೀತಿ ಮಾಡಿದವರು ಲೋಖದಲ್ಲಿ ಪುಣ್ಯಮಾಡಿದವರು

ಪ್ರೇಮ.... ಬಲು ಸುಃಖಮಯ ಈ ಪ್ರೇಮ

ಈ ಭೂಮಿಯಲ್ಲಿ ಈ ಭಾಳಿನಲ್ಲಿ ನೆನಪಿರುವುದೆ ಪ್ರೇಮ ,ಹೆಸರುಳಿವುದೆ ಪ್ರೇಮ

ಪ್ರೇಮ ಬರಹ ಕೋಟಿ ತರಹ

ಬರೆದರೆ ಮುಗಿಯದ ಕಾವ್ಯವಿದು

ಸವಿದರೆ ಸವೆಯದ ಸಾರವಿದು

ಹಾಡಿದರೆ ಮರೆಯದ ಹಾಡು ಇದು

ನಾನೆ ನೀನಾದೆ ನೀನೆ ನಾನಾದೆ ಬೇರಾಗೋ ಸುಳ್ಳುಗಳ ಪ್ರೇಮದ ಭಾಣವು ಒಡಿಸಿದೆ

ಆಸೆ ಮುಗಿಲಾಯ್ತುರಾತ್ರೀ ಹಗಲಾಯ್ತು ದೂರಾಗೊ ಚಿ೦ತೆಗಳ ಪ್ರೇಮದ ಹಾಸಿಗೆ ಮರಿಸುತ್ತಿದೆ

ಪ್ರೀತಿ ಮಾಡಿದವರು ಯಾವುದೆ ನಶೆಯ ಬಲೆಗೆ ಸಿಗರು

ಪ್ರೇಮಾ ಬಲು ನಶೆಮಯವೀ ಪ್ರೇಮ

ಪ್ರತೀ ಘಳಿಗೆಯಲು ಕಣಕಣಗಳಲು ಬಲ ಕೊಡುವುದೆ ಪ್ರೇಮ ,ಸುಃಖ ಕೊಡುವುದೆ ಪ್ರೇಮ

ಪ್ರೇಮ ಬರಹ ಕೋಟಿ ತರಹ

ಬರೆದರೆ ಮುಗಿಯದ ಕಾವ್ಯವಿದು

ಸವಿದರೆ ಸವೆಯದ ಸಾರವಿದು

ಹಾಡಿದರೆ ಮರೆಯದ ಹಾಡು ಇದು

ಚಿತ್ರ:ಪ್ರತಾಪ್

ಕಲಾವಿದರು: ಅರ್ಜುನ್ ಸರ್ಜಾ,ಸುಧಾರಾಣಿ,ಮಾಲಾಶ್ರೀ.

ಸ೦ಗೀತ-ಸಾಹಿತ್ಯ: ನಾಧ ಬ್ರಹ್ಮ ಹ೦ಸಲೇಖ

S.P. Balasubrahmanyam more
  • country:India
  • Languages:Tamil, Telugu, Hindi, Kannada
  • Genre:Classical, Religious, Singer-songwriter
  • Official site:
  • Wiki:https://en.wikipedia.org/wiki/S._P._Balasubrahmanyam
S.P. Balasubrahmanyam Lyrics more
S.P. Balasubrahmanyam Featuring Lyrics more
S.P. Balasubrahmanyam Also Performed Pyrics more
Excellent Songs recommendation
Popular Songs
Artists
Songs